About Us
ಸಮ್ರಾಟ್ ಟಿವಿ ನ್ಯೂಸ್ – ಸದಾ ನೊಂದವರೊಂದಿಗೆ
ಸತ್ಯಸ್ವರೂಪ, ನಿಷ್ಪಕ್ಷಪಾತ ಮತ್ತು ವೇಗವಂತ ಸುದ್ದಿಗೆ ಹೆಸರಾಗಿರುವ ಸಮ್ರಾಟ್ ಟಿವಿ ನ್ಯೂಸ್ (Samrat TV News) ನಿಮ್ಮ ಪ್ರದೇಶದ ಪ್ರಮುಖ ಸುದ್ದಿಗಳನ್ನು ನೇರವಾಗಿ ನಿಮ್ಮ ಮುಂದೆ ತರುವ ವಿಶ್ವಾಸಾರ್ಹ ಮಾಧ್ಯಮ. ರಾಜಕೀಯ, ಸಾಮಾಜಿಕ, ಕೃಷಿ, ಶಿಕ್ಷಣ, ಆರೋಗ್ಯ, ಮನೋರಂಜನೆ ಹಾಗೂ ಸ್ಥಳೀಯ ಘಟನೆಗಳಿಗೆ ಪ್ರಾಮುಖ್ಯತೆ ನೀಡಿ ನವೀನತೆಯೊಂದಿಗೆ ವರದಿ ಮಾಡುತ್ತೇವೆ.
ನಮ್ಮ ಉದ್ದೇಶ –
ಸಮಾಜದಲ್ಲಿ ಸಕಾರಾತ್ಮಕ ಬದಲಾವಣೆ ತರಲು, ಪ್ರಜ್ಞೆ ಮೂಡಿಸಲು ಮತ್ತು ಶುದ್ಧ ಮಾಧ್ಯಮ ತತ್ವಗಳನ್ನು ಪಾಲಿಸಿ ಜನಸಾಮಾನ್ಯರ ಧ್ವನಿಯಾಗಿ ಕೆಲಸ ಮಾಡುವುದು.
ಸಮ್ರಾಟ್ ಟಿವಿ ನ್ಯೂಸ್ – ಸದಾ ನೊಂದವರೊಂದಿಗೆ